ಮಠದ ಉದ್ದೇಶ ಆಧ್ಯಾತ್ಮವೇ ಹೊರತು ರಾಜಕೀಯವಲ್ಲ । ಶ್ರೀ ಡಾ॥ ನಿರ್ಮಲಾನಂದನಾಥ ಸ್ವಾಮೀಜಿ
ಶಂತನುಗುಪ್ತ ಅವರ ಅಜಯ್ ಟು ಯೋಗಿ ಆದಿತ್ಯನಾಥ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಯೇಂದ್ರ ಪುರಿ ಸ್ವಾಮಿಗಳುಗಳು ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಂತೆ ಕರ್ನಾಟಕಕ್ಕೆ ನಿರ್ಮಲಾನಂದನಾಥ ಶ್ರೀಗಳು ರಾಜಕಾರಣಕ್ಕೆ ಬರಬೇಕು ಎನ್ನುವ ಸಲಹೆಯನ್ನ ಸೂಚ್ಯವಾಗಿ ಸಲ್ಲಿಸಿದರು. ಆದರೇ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳ ಮನವಿಯನ್ನ ನಯವಾಗಿ ತಿರಸ್ಕರಿಸಿದ ಆದಿಚುಂಚನಗಿರಿ ಪೀಠಾಧಿಪತಿಗಳು “ನಾವು ಕೇವಲ ಆಧ್ಯಾತ್ಮ ಸೇವೆಗೆ ಮಾತ್ರ ಸೀಮಿತ ಎನ್ನುವ ಮಾತನ್ನ ಪುನರುಚ್ಚರಿಸಿದ್ದಾರೆ. ಶ್ರೀಗಳ ಪೂರ್ಣ ಮಾತುಗಳು ಈ ವಿಡಿಯೋದಲ್ಲಿವೆ.
















