Categories

ವಸುಧೈವ ಕುಟುಂಬದ ನಿಜವಾದ ಅರ್ಥ ಭಾರತದಲ್ಲಿ ನಡೆದ G20 ಶೃಂಗಸಭೆ । ಡಾ. ಸಮೀರ್ ಕಾಗಲ್ಕರ್

ವಸುಧೈವ ಕುಟುಂಬದ ನಿಜವಾದ ಅರ್ಥ ಭಾರತದಲ್ಲಿ ನಡೆದ G20 ಶೃಂಗಸಭೆ । ಡಾ. ಸಮೀರ್ ಕಾಗಲ್ಕರ್

 

ಆರ್ಥಿಕ ಸ್ಥಿರತೆಗಾಗಿ 19 ರಾಷ್ಟ್ರಗಳು ಒಂದು ಯೂರೋಪಿಯನ್ ಯೂನಿಯನ್  ಸೇರಿ ರೂಪಗೊಂಡ ಒಕ್ಕೂಟವೇ G20.  ಈ ಭಾರಿ G20 ಶೃಂಗಸಭೆಯ  ಆತಿಥ್ಯವನ್ನ ಭಾರತ ವಹಿಸಿಕೊಂಡಿದ್ದು ಯಶಸ್ವಿಯಾಗಿ ಮುಗಿಸಿದೆ.  ವಸುಧೈವ ಕುಟುಂಬಕಂ ಎನ್ನುವ ಮಾತನ್ನ  ಅಕ್ಷರಶಃ ಮತ್ತು ಸಿಂಬಾಲಿಕ್ ಆಗಿ ತೊರಿಸಿಕೊಟ್ಟ ಶೃಂಗಸಭೆಯೆಂದರೇ ಅದು ಭಾರತ ನಡೆಸಿಕೊಟ್ಟ G20 ಶೃಂಗಸಭೆ.  ಈ ಶೃಂಗಸಭೆಯ ರೂಪರೇಷ್ಮೆಗಳು ಅದರ ಫಲಾನುಭವದ ಕುರಿತು ಮಾತನಾಡಿದ್ದಾರೆ ಡಾ. ಸಮೀರ್ ಕಾಗಲ್ಕರ್ ರವರು.