Header Ad

Categories

ತಾನು ಡ್ಯಾಮ್ ಕಟ್ಟದೆ, ಕಟ್ಟೋಕು ಬಿಡದೆ ಮೊಂಡುವಾದ ಮಾಡುತ್ತಿದೆ ತಮಿಳುನಾಡು । ಕ್ಯಾಪ್ಟನ್ ಎಸ್. ರಾಜಾರಾವ್

ತಾನು ಡ್ಯಾಮ್ ಕಟ್ಟದೆ, ಕಟ್ಟೋಕು ಬಿಡದೆ ಮೊಂಡುವಾದ ಮಾಡುತ್ತಿದೆ ತಮಿಳುನಾಡು । ಕ್ಯಾಪ್ಟನ್ ಎಸ್. ರಾಜಾರಾವ್

ಹಲವಾರು ವರ್ಷಗಳ ನಂತರ  ಬರಗಾಲವನ್ನ ಕರ್ನಾಟಕ ಎದುರಿಸುತ್ತಿದೆ.  ಕಾವೇರಿ ಕೊಳ್ಳದಲ್ಲಿ ಮಳೆಯಾಗದಿದ್ದರೂ ನೀರು ಮಾತ್ರ ತಮಿಳುನಾಡಿಗೆ ಹರಿಯುತ್ತಿದೆ. ಕನ್ನಡಿಗರ ಪರವಾಗಿ ನಿಲ್ಲಬೇಕಿದ್ದ ಸರ್ಕಾರ ಮೈತ್ರಿ ರಾಜಕಾರಣಕ್ಕಾಗಿ  ತಮಿಳುನಾಡು ಪರ ಮೃದುದೋರಣೆ ತೋರುತ್ತಿದೆ.  ಕಾವೇರಿ  ನೀರಿನ ಸಮಸ್ಸೆಗೆ ನಿಜವಾದ ಕಾರಣ ಏನು ಎನ್ನುವುದನ್ನ  ತಿಳಿಯಬೇಕಲ್ಲವೇ ? ಈ ವಿಡಿಯೋದಲ್ಲಿ  ಕ್ಯಾಪ್ಟನ್ ಎಸ್. ರಾಜರಾವ್ ಅವರು  ನೀರಿನ ಸಮಸ್ಯೆಯ ನಿಜವಾದ ಕಾರಣವನ್ನ ಬಹಿರಂಗಪಡಿಸಿದ್ದಾರೆ.