Header Ad

Categories

ಡಿಜಿಟಲ್ ಇಂಡಿಯಾದಿಂದ ಜೀವನ ಸುಲಭವಾಗಿದೆ | ಮಂಚಲ್ ಮಹೇಶ್

ಡಿಜಿಟಲ್ ಇಂಡಿಯಾದಿಂದ ಜೀವನ ಸುಲಭವಾಗಿದೆ | ಮಂಚಲ್ ಮಹೇಶ್

 

ಇದು ಡಿಜಿಟಲ್ ಯುಗ. ಎಷ್ಟೋ ಕೆಲಸಗಳು ನಮ್ಮ ಬೆರಳ ತುದಿಯಲ್ಲಿಯೇ ನಡೆಯುತ್ತಿವೆ. ಕ್ಯೂ ನಿಲ್ಲುವ, ಗಂಟೆ ಗಟ್ಟಲೇ ಕಾಯುವ ಎಲ್ಲಾ ಕೆಲಸಗಳಿ ಇದು ಬ್ರೇಕ್ ಹಾಕಿದೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ  ಎನ್ನುವಂಥಹ ಮಹತ್ವಾಕಾಂಕ್ಷೆ ಯೋಜನೆಯನ್ನ ಘೋಷಿಸುತ್ತಾರೆ. ಇಂದಿಗೆ ಎಂಟು ವರ್ಷಕ್ಕೆ ಅದು ಹೆಮ್ಮರವಾಗಿ ಬೆಳದಿದೆ.  ನರೇಂದ್ರ ಮೋದಿಯವರ  ಈ ಡಿಜಿಟಲ್ ಕ್ರಾಂತಿ ಸಾಮಾನ್ಯ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎನ್ನುವುದನ್ನ ವಿವರಿಸಿದ್ದಾರೆ ಮಂಚಲ್ ಮಹೇಶ್.