Categories

200ವರ್ಷಗಳ ಕಾಲ ಲೂಟಿ ಮಾಡಿದ ದೇಶವನ್ನೇ ಆರ್ಥಿಕತೆಯಲ್ಲಿ ಹಿಂದಿಕ್ಕಿದ ಭಾರತ

ಭಾರತ ಇದೀಗ ಜಗತ್ತಿನ ಐದನೇ ಆರ್ಥಿಕತೆಯನ್ನ ಹೊಂದಿರುವ ದೇಶ. “ಯಾರು ನಮ್ಮನ್ನ ಆಳಿ ಹೋದರು. 200 ವರ್ಷಗಳ ಕಾಲ ಅಕ್ಷರಶಃ ಲೂಟಿ ಮಾಡಿದರೋ, ನೀವು ಹಾವಾಡಿಸುವವರು ನಿಮಗೇನು ಗೊತ್ತು ನಾಗರಿಕತೆ ನಾವು ಕಲಿಸಿತ್ತೀವಿ ಎಂಬ ಅಹಂಕಾರದಲ್ಲಿದ್ದರೋ ಇಂಗ್ಲೆಂಡ್ ದೇಶವನ್ನ ಆರ್ಥಿಕತೆಯನ್ನ ಹಿಂದಿಕ್ಕಿದ್ದೇವೆ. ಇವತ್ತು ಭಾರತದ ಕನಸು 5 ಟ್ರಿಲಿಯನ್ ಎಕಾನಮಿ ಹೊಂದುವುದು. ಈಗ ಮೂರುವರೇ ಟ್ರಿಲಿಯನ್ ಎಕಾನಮಿಯನ್ನ ಹೊಂದಿದ್ದೇವೆ ಅದು ಶೀಘ್ರದಲ್ಲೇ ಕೈಗೂಡಲಿದೆ ಎಂದು ಮಾತನಾಡಿದ್ದಾರೆ ಅಜಿತ್ ಹನುಮಕ್ಕನವರ್