Categories

ಭಾರತಕ್ಕೆ ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ವಿಶ್ವಕರ್ಮ ಸಮುದಾಯದ ಕೊಡುಗೆ | ತೇಜಸ್ವಿ ಸೂರ್ಯ

ಭಾರತಕ್ಕೆ ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ವಿಶ್ವಕರ್ಮ ಸಮುದಾಯದ ಕೊಡುಗೆ | ತೇಜಸ್ವಿ ಸೂರ್ಯ

 

ಸೆಪ್ಟಂಬರ್ 17 ರಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ  ಮೋದಿಯವರು  ಪಿ ಎಂ ವಿಶ್ವಕರ್ಮ ಯೋಜನೆಯನ್ನ  ಅನಾವರಣಗೊಳಿಸಿದರು. ಈ ಯೋಜನೆಯ ಮೂಲಕ ವಿಶ್ವಕರ್ಮ ಸಮುದಾಯದ ಕರಕುಶಲಿ ಕೆಲಸಗಾರರಿಗೆ ಎರಡು ಲಕ್ಷದವರೆಗೆ ಉಚಿತ ಸಾಲ ನೀಡಲಾಗುತ್ತದೆ.  ಅಲ್ಲದೆ  ಯಂತ್ರಗಳ  ಕೊಳ್ಳುವಿಕಗೆ ಸಹಾಯಧನ ಸಹ ನೀಡಲಾಗುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ  ತೇಜಸ್ವಿ ಸೂರ್ಯ  ಭಾರತಕ್ಕೆ ಕೌಶಲ್ಯದ ಶ್ರೀಮಂತಿಕೆ, ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ಹೆಚ್ಚಿಸಲು  ವಿಶ್ವಕರ್ಮ ಸಮುದಾಯ ಕೊಡುಗೆ ಅಪಾರ  ಎಂದು ತಿಳಿಸಿದರು.  ಈ ಭಾಷಣದ ಪೂರ್ಣ  ವಿಡಿಯೋ ಇಲ್ಲಿದೆ.