Categories

1 ಗ್ರಾಂ ಗೋಮಾಂಸವೂ ಭಾರತದಿಂದ ರಫ್ತಾಗಿಲ್ಲ | ಹೆಚ್.ಎನ್.ಚಂದ್ರಶೇಖರ್

ಗೋ ಹತ್ಯೆ ನಿಷೇಧದ ವಿಚಾರ ಬಂದಾಗಲೆಲ್ಲ ಕಾಂಗ್ರೆಸ್ ನವರು, ವಿರೋಧ ಪಕ್ಷಗಳು, ಒಂದಷ್ಟು ಬುದ್ದಿ ಜೀವಿಗಳು ಮೋದಿ ಸರ್ಕಾರದತ್ತ ಬೆಟ್ಟು ತೋರಿಸುತ್ತಾ ಹೇಳುತ್ತಾರೆ. ಭಾರತ ವಿಶ್ವದಲ್ಲೇ ಭೀಫ್ ರಫ್ತಿನಲ್ಲಿ ಅಗ್ರಗಣ್ಯ ದೇಶ ಅಂತ. ಭಾರತ ಬೀಫ್ ರಫ್ತಿನಲ್ಲಿ ಅಗ್ರಗಣ್ಯ ರಾಷ್ಟ್ರವಾಗಿರುವುದು ಸತ್ಯ. ಆದರೇ ರಫ್ತಾಗಿರುವುದು ಗೋವಿನ ಮಾಂಸವಲ್ಲ, ಎಮ್ಮೆ ಮತ್ತು ಕೋಣದ ಮಾಂಸ. ಈ ಕುರಿತು ಸಂಪೂರ್ಣ ಮಾಹಿತಿಯನ್ನ ತಿಳಿಸಿದ್ದಾರೆ ಎಚ್. ಎನ್. ಚಂದ್ರಶೇಖರ್.