Header Ad

Categories

ಅವಿವೇಕಿಗಳಿಗೇನು ಗೊತ್ತು ಚಂದ್ರಯಾನದ ಗತ್ತು । ರೋಹಿಣಿ ರಾಂ ಶಶಿಧರ್

 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)  ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ  ಚಂದ್ರಯಾನ 3 ರಾಕೆಟ್ ಅನ್ನ ಉಡಾವಣೆ ಮಾಡಿದೆ.  ಉಡಾವಣೆಗೂ ಮೊದಲು  ಇಸ್ರೋ  ಅಧ್ಯಕ್ಷರು ಸೇರಿದಂತೆ ವಿಜ್ಞಾನಿಗಳು  ತಿರುಪತಿ ದೇವಸ್ಥಾನಕ್ಕೆ ಹೋಗಿ  ಯೋಜನೆ ಯಶಸ್ವಿಯಾಗುವಂತೆ ದೇವರ ಬಳಿ ಬೇಡಿಕೊಂಡು, ಆಶಿರ್ವಾದ ಪಡೆದುಕೊಂಡು ಬಂದಿದ್ದರು.  ಆದರೇ ಇದು  ಎಡಪಂಥೀಯರ ಕಣ್ಣು ಕೆಂಪಗಾಗಿಸಿತ್ತು.  ಕೆಲವರು ಪತ್ರದ ತಮ್ಮ ಆಕ್ರೋಶ ತೋರಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡರು. ಚಂದ್ರಯಾನದ ಬದಲಿಗೆ ಮಂಗಳಯಾನ ಎಂದು ಬರೆದು ತಮ್ಮ ಬುದ್ದಿವಂತಿಕೆಯನ್ನ ಬೆತ್ತಲೆ ಮಾಡಿಕೊಂಡರು.  ಎಡಪಂಥೀಯರ  ಈ ಎಡಬಿಡಂಗಿ ನಿಲುವುಗಳ ಕುರಿತು ಮಾತನಾಡಿದ್ದಾರೆ  ರೋಹಿಣಿ ರಾಂ ಶಶಿಧರ್